പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವೀರ എന്ന വാക്കിന്റെ അർത്ഥവും ഉദാഹരണവും.

ವೀರ   ನಾಮಪದ

അർത്ഥം : ಯಾರು ಯುದ್ಧ ಮಾಡುವರೂ

ഉദാഹരണം : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

പര്യായപദങ്ങൾ : ಕದನವೀರ, ಯೋದ್ಧಾ, ಯೋಧ, ಶೀಪಾಯಿ, ಸಿಪಾಯಿ, ಸೈನಿಕ


മറ്റ് ഭാഷകളിലേക്കുള്ള വിവർത്തനം :

Someone engaged in or experienced in warfare.

warrior

അർത്ഥം : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

ഉദാഹരണം : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

പര്യായപദങ്ങൾ : ಜಗಜಟ್ಟಿ, ಧೀರ, ಬಲವಂತ, ಶೂರ, ಸಾಹಸಿ


മറ്റ് ഭാഷകളിലേക്കുള്ള വിവർത്തനം :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

അർത്ഥം : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು

ഉദാഹരണം : ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.

പര്യായപദങ്ങൾ : ದಂಡು ಯೋಧ, ರಕ್ಷಕಪಡೆ, ಸಿಪಾಯಿ, ಸೇನ, ಸೇನೆ, ಸೈನ್ಯ


മറ്റ് ഭാഷകളിലേക്കുള്ള വിവർത്തനം :

युद्ध हेतु प्रशिक्षित और अस्त्र-शस्त्र से सजे हुए सैनिकों या सिपाहियों का समूह।

भारतीय सेना ने शत्रुओं के छक्के छुड़ा दिए।
अनीक, घैंसाहर, धात्री, फ़ौज, फौज, बल, यूथ, लशकर, लश्कर, वरूथ, वरूथिनी, वाहिनी, सेना

The military forces of a nation.

Their military is the largest in the region.
The military machine is the same one we faced in 1991 but now it is weaker.
armed forces, armed services, military, military machine, war machine

ವೀರ   ಗುಣವಾಚಕ

അർത്ഥം : ಹೆಚ್ಚಿನ ಪೌರುಷವನ್ನು ಹೊಂದಿರುವವ

ഉദാഹരണം : ವೀರರಾದವರು ಮಾತ್ರ ಸಾಮ್ರಾಟ್ ಆಗಿ ಮೆರೆಯುತ್ತಿದ್ದರು.

പര്യായപദങ്ങൾ : ವೀರನಾದ, ವೀರನಾದಂತ, ವೀರನಾದಂತಹ, ವೀರಾಧಿ ವೀರ, ವೀರಾಧಿ ವೀರನಾದ, ವೀರಾಧಿ ವೀರನಾದಂತ, ವೀರಾಧಿ ವೀರನಾದಂತಹ, ವೀರಾಧಿ- ವೀರ, ವೀರಾಧಿ-ವೀರನಾದ, ವೀರಾಧಿ-ವೀರನಾದಂತ, ವೀರಾಧಿ-ವೀರನಾದಂತಹ, ವೀರಾಧಿವೀರ, ವೀರಾಧಿವೀರನಾದ, ವೀರಾಧಿವೀರನಾದಂತ, ವೀರಾಧಿವೀರನಾದಂತಹ, ಶೌರ್ಯ, ಶೌರ್ಯನಾದ, ಶೌರ್ಯನಾದಂತ, ಶೌರ್ಯನಾದಂತಹ


മറ്റ് ഭാഷകളിലേക്കുള്ള വിവർത്തനം :

अपार पौरुष वाला।

अनंतवीर्य राजा ही सम्राट हुआ करते थे।
अनंतवीर्य, अनन्तवीर्य