പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿಸ್ತಾರ എന്ന വാക്കിന്റെ അർത്ഥവും ഉദാഹരണവും.

ವಿಸ್ತಾರ   ನಾಮಪದ

അർത്ഥം : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

ഉദാഹരണം : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

പര്യായപദങ്ങൾ : ಆಳ, ಹರವು


മറ്റ് ഭാഷകളിലേക്കുള്ള വിവർത്തനം :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

അർത്ഥം : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

ഉദാഹരണം : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

പര്യായപദങ്ങൾ : ವಿಸ್ತೀರ್ಣ, ವ್ಯಾಪ್ತಿ, ಹರವು


മറ്റ് ഭാഷകളിലേക്കുള്ള വിവർത്തനം :

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

അർത്ഥം : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

ഉദാഹരണം : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

പര്യായപദങ്ങൾ : ಪೂರ್ಣವಿಸ್ಥಾರ, ವೈಶಾಲ್ಯ, ವ್ಯಾಪ್ತಿ, ಹರವು


മറ്റ് ഭാഷകളിലേക്കുള്ള വിവർത്തനം :

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

അർത്ഥം : ವಿಸ್ತರಿಸುವ ಅಥವಾ ಮುಂದೆ ಬರುವ ಕ್ರಿಯೆ ಅಥವಾ ಭಾವನೆ

ഉദാഹരണം : ಪ್ರವಾಹದ ಪ್ರಕೋಪದಿಂದ ಉಳಿಯಲು ಅಣೆಕಟ್ಟುಗಳ ವಿಸ್ತಾರ ಮಾಡುವುದು ಅವಶ್ಯ


മറ്റ് ഭാഷകളിലേക്കുള്ള വിവർത്തനം :

विस्तार करने या बढ़ाने की क्रिया या भाव।

बाढ़ के प्रकोप से बचने के लिए बाँधों का विस्तरण आवश्यक है।
प्रसरण, विस्तरण

The act of increasing (something) in size or volume or quantity or scope.

enlargement, expansion

അർത്ഥം : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

ഉദാഹരണം : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

പര്യായപദങ്ങൾ : ಪಸರಿಸು, ಹರಡು, ಹರವು, ಹಾಸು


മറ്റ് ഭാഷകളിലേക്കുള്ള വിവർത്തനം :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

അർത്ഥം : ಉದ್ದವಾಗಿ ಇಲ್ಲದೆ ಇರುವುದು ಅಥವಾ ಸ್ವಲ್ಪ ಅದಕ್ಕಿಂತ ಅದಲು ಬದಲಾಗಿರುವ ವಿಸ್ತಾರ

ഉദാഹരണം : ಅಗಲ ಮತ್ತು ಉದ್ದದಲ್ಲಿ ಈ ವಸ್ತುವನ್ನು ತುಲನೆ ಮಾಡಿದಾಗ ಅದರ ಅರ್ಧವಿರುವುದು.

പര്യായപദങ്ങൾ : ಅಗಲ


മറ്റ് ഭാഷകളിലേക്കുള്ള വിവർത്തനം :

लम्बाई से कम या थोड़ा और उसका उल्टा विस्तार।

इस वस्तु की चौड़ाई लंबाई की तुलना में आधी है।
चौड़ाई

The extent of something from side to side.

breadth, width

അർത്ഥം : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ഉദാഹരണം : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

പര്യായപദങ്ങൾ : ವಿಸ್ತರಿಸು, ವಿಸ್ತಾರಣ, ಹರಡಿಕೆ, ಹರಡು


മറ്റ് ഭാഷകളിലേക്കുള്ള വിവർത്തനം :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion