അർത്ഥം : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು
ഉദാഹരണം :
ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.
പര്യായപദങ്ങൾ : ಅವಿಶ್ವಾಸನೀಯತೆ, ನಂಬಿಕೆದ್ರೋಹ, ಮೋಸಗಾರಿಕೆ
മറ്റ് ഭാഷകളിലേക്കുള്ള വിവർത്തനം :