അർത്ഥം : ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದ
ഉദാഹരണം :
ಮಹಾತ್ಮ ಗಾಂಧಿಯವರು ವಿಶ್ವವಿಖ್ಯಾತ ವ್ಯಕ್ತಿಯಾಗಿದ್ದರು.
പര്യായപദങ്ങൾ : ಜಗತ್ಪ್ರಸಿದ್ಧ, ಜಗತ್ಪ್ರಸಿದ್ಧವಾದ, ಜಗತ್ಪ್ರಸಿದ್ಧವಾದಂತ, ಜಗತ್ಪ್ರಸಿದ್ಧವಾದಂತಹ, ವಿಶ್ವಪ್ರಸಿದ್ಧವಾದ, ವಿಶ್ವಪ್ರಸಿದ್ಧವಾದಂತ, ವಿಶ್ವಪ್ರಸಿದ್ಧವಾದಂತಹ, ವಿಶ್ವವಿಖ್ಯಾತ, ವಿಶ್ವವಿಖ್ಯಾತವಾದ, ವಿಶ್ವವಿಖ್ಯಾತವಾದಂತ, ವಿಶ್ವವಿಖ್ಯಾತವಾದಂತಹ
മറ്റ് ഭാഷകളിലേക്കുള്ള വിവർത്തനം :
जो पूरे विश्व में विख्यात हो।
महात्मा गाँधी विश्व विख्यात व्यक्ति थे।