അർത്ഥം : ದೋಷಯುಕ್ತ ಪದವು ಯಾವುದೇ ನಾಮಪದದ ವಿಶೇಷತೆಯನ್ನು ಹೇಳುವುದು
ഉദാഹരണം :
ಸುಂದರ ಹುಡುಗಿ ಎಂಬ ವಾಕ್ಯದಲ್ಲಿ ಸುಂದರ ಎಂಬ ಪದವು ಹುಡುಗಿಯ ವಿಶೇಷತೆಯನ್ನು ಹೇಳುವುದು,
മറ്റ് ഭാഷകളിലേക്കുള്ള വിവർത്തനം :
A word that expresses an attribute of something.
adjectiveഅർത്ഥം : ಸಂಯೋಜಕದ ಮೂಲಕ ಕರ್ತೃವಿನ ಅಥವಾ ವಿಷಯಿಯ ಉದ್ದೇಶ್ಯದ ವಿಷಯದಲ್ಲಿ ನಿರೂಪಿತವಾದದ್ದು ಇಲ್ಲವೆ ನಿರಾಕೃತವಾದದ್ದು
ഉദാഹരണം :
ರಾಮ ಒಬ್ಬ ಒಳ್ಳೆಯ ಹುಡುಗ ಎಂಬ ವಾಕ್ಯದಲ್ಲಿ ಒಬ್ಬ ಒಳ್ಳೆಯ ಹುಡುಗ ಎಂಬುವುದು ವಿಶೇಷಣ.
മറ്റ് ഭാഷകളിലേക്കുള്ള വിവർത്തനം :
व्याकरण में उद्देश्य को छोड़कर वाक्य का वह भाग जिसमें उद्देश्य के बारे में कुछ कहा जाता है और इसमें क्रिया भी होती है।
राम एक अच्छा लड़का है में एक अच्छा लड़का है विधेय है।One of the two main constituents of a sentence. The predicate contains the verb and its complements.
predicate, verb phraseഅർത്ഥം : ಯಾವುದಾದರು ವಿಶೇಷಣದಿಂದ ಕೂಡಿರುವಂತಹ
ഉദാഹരണം :
ಈ ವಾಕ್ಯದಲ್ಲಿ ವಿಶೇಷಣ ಅಥವಾ ವಿಶೇಷಣಯುಕ್ತವಾದ ಪದವನ್ನು ಕಂಡುಹಿಡಿಯಿರಿ.
പര്യായപദങ്ങൾ : ವಿಶೇಷಣಯುಕ್ತ, ವಿಶೇಷಣಯುಕ್ತವಾದ, ವಿಶೇಷಣಯುಕ್ತವಾದಂತ, ವಿಶೇಷಣಯುಕ್ತವಾದಂತಹ
മറ്റ് ഭാഷകളിലേക്കുള്ള വിവർത്തനം :
किसी विशेषण से युक्त (संज्ञा शब्द)।
इस वाक्य में विशेषित संज्ञा-पदों को पहचानिए।