അർത്ഥം : ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು
ഉദാഹരണം :
ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.
പര്യായപദങ്ങൾ : ವಿಶಿಷ್ಟ, ವಿಶಿಷ್ಟವಾದ, ವಿಶಿಷ್ಟವಾದಂತ
മറ്റ് ഭാഷകളിലേക്കുള്ള വിവർത്തനം :
(sometimes followed by `to') applying to or characterized by or distinguishing something particular or special or unique.
Rules with specific application.അർത്ഥം : ಈಗಾಗಲೇ ಯಾವುದೋ ಒಂದು ಸಂಗತಿಗೆ ಅಥವಾ ವಸ್ತುವಿಗೆ ಹೆಚ್ಚು ಸ್ಥಿರವಾದ ಹೆಸರನ್ನು ಮಾಡಿರುವುದು ಅಥವಾ ಆಯಾ ವಿಷಯ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಗಳಿಸಿರುವುದು
ഉദാഹരണം :
ಸಿ.ವಿ.ರಾಮನ್ ಅವರು ಒಬ್ಬ ಪ್ರತಿಷ್ಟಿತ ವಿಜ್ಞಾನಿ.
പര്യായപദങ്ങൾ : ಗಣ್ಯ, ಗಣ್ಯವಾದ, ಗಣ್ಯವಾದಂತ, ಗಣ್ಯವಾದಂತಹ, ನೆಲೆಗೊಂಡ, ನೆಲೆಗೊಂಡಂತ, ನೆಲೆಗೊಂಡಂತಹ, ಪ್ರತಿಷ್ಟಿತ, ಪ್ರತಿಷ್ಟಿತವಾದ, ಪ್ರತಿಷ್ಟಿತವಾದಂತ, ಪ್ರತಿಷ್ಟಿತವಾದಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ಸ್ಥಾಪಿಸಲ್ಪಟ್ಟ, ಸ್ಥಾಪಿಸಲ್ಪಟ್ಟಂತ, ಸ್ಥಾಪಿಸಲ್ಪಟ್ಟಂತಹ
മറ്റ് ഭാഷകളിലേക്കുള്ള വിവർത്തനം :
जिसे प्रतिष्ठा मिली हो या जिसकी प्रतिष्ठा हो।
पंडित महेश अपने क्षेत्र के एक प्रतिष्ठित व्यक्ति हैं।അർത്ഥം : ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ
ഉദാഹരണം :
ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.
പര്യായപദങ്ങൾ : ವಿಶಿಷ್ಟ, ವಿಶಿಷ್ಟವಾದ, ವಿಶಿಷ್ಟವಾದಂತ
മറ്റ് ഭാഷകളിലേക്കുള്ള വിവർത്തനം :
* ऐसे गुण, लक्षण आदि से युक्त जो किसी वर्ग, प्रकार, वर्गीकरण आदि को सूचित करे।
आप एक विशिष्ट गँवई हैं।Exhibiting the qualities or characteristics that identify a group or kind or category.
A typical Bengali person.അർത്ഥം : ಯಾರು ಸಾಮಾನ್ಯನಲ್ಲವೋ
ഉദാഹരണം :
ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.
പര്യായപദങ്ങൾ : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ
മറ്റ് ഭാഷകളിലേക്കുള്ള വിവർത്തനം :