അർത്ഥം : ವಿವಾಹ ನೆರವೇರಿದ ವ್ಯಕ್ತಿ
ഉദാഹരണം :
ನಾನು ವಿವಾಹಿತ ಎನ್ನುವುದು ಬಹಳ ಜನಕ್ಕೆ ತಿಳಿದಿಲ್ಲ.
പര്യായപദങ്ങൾ : ವಿವಾಹಿತ ಪುರುಷ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ
ഉദാഹരണം :
ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.
പര്യായപദങ്ങൾ : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ
മറ്റ് ഭാഷകളിലേക്കുള്ള വിവർത്തനം :