അർത്ഥം : ಯಾವ ವಸ್ತು ವಿಷಯ ಚರ್ಚೆಗೆ ಅನುವುಮಾಡಿಕೊಟ್ಟಿರುವುದೋ
ഉദാഹരണം :
ಇದೊಂದು ಚರ್ಚಿತ ಕೃತಿ. ಪೈರ್ ಎಂಬ ಹಿಂದಿ ಚಿತ್ರವು ವಿವಾದಿತ ಸಿನೆಮಾ.
പര്യായപദങ്ങൾ : ಚರ್ಚಿತ, ಚರ್ಚಿತವಾದ, ಚರ್ಚಿತವಾದಂತ, ಚರ್ಚಿತವಾದಂತಹ, ವಿವಾದಿತ, ವಿವಾದಿತವಾದಂತ, ವಿವಾದಿತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಿಷಯ ಅಥವಾ ವಸ್ತು ಬಹಳವಾಗಿ ಚರ್ಚೆಗೆ ಒಳಗಾಗಿರುವುದು
ഉദാഹരണം :
ಇದು ಬಹುಚರ್ಚಿತ ಕಥೆ ಪುಸ್ತಕ ಕನ್ನಡದಲ್ಲಿ ಆನುದೇವ ಹೊರಗಣವ ಎನ್ನುವ ಪುಸ್ತಕವು ತುಂಬಾ ವಿವಾದಿತ ಪುಸ್ತಕ.
പര്യായപദങ്ങൾ : ಬಹುಚರ್ಚಿತ, ಬಹುಚರ್ಚಿತವಾದ, ಬಹುಚರ್ಚಿತವಾದಂತ, ಬಹುಚರ್ಚಿತವಾದಂತಹ, ವಿವಾದಿತ, ವಿವಾದಿತವಾದಂತ, ವಿವಾದಿತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसके बारे में बहुत चर्चा हो।
यह बहुचर्चित कहानियों की पुस्तक है।Widely or fully known.
A well-known politician.