അർത്ഥം : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
ഉദാഹരണം :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
പര്യായപദങ്ങൾ : ವಿವಾದಕ್ಕೆ ಗುರಿಯಾದ, ವಿವಾದಕ್ಕೆಡೆಯಾದ
മറ്റ് ഭാഷകളിലേക്കുള്ള വിവർത്തനം :
Marked by or capable of arousing controversy.
The issue of the death penalty is highly controversial.അർത്ഥം : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ
ഉദാഹരണം :
ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು
പര്യായപദങ്ങൾ : ವಿವಾದಗ್ರಸ್ಥ, ವಿವಾದಪೂರ್ಣ
മറ്റ് ഭാഷകളിലേക്കുള്ള വിവർത്തനം :
जिसके विषय में विवाद हो।
दोनों पक्षों ने विवादित मसले पर समझौता कर लिया।Subject to disagreement and debate.
disputed