അർത്ഥം : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ
ഉദാഹരണം :
ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.
പര്യായപദങ്ങൾ : ಟಿಪ್ಪಣಿ, ವ್ಯಾಖ್ಯಾನ
മറ്റ് ഭാഷകളിലേക്കുള്ള വിവർത്തനം :
किसी व्यक्ति, विषय अथवा कार्य के संबंध में किया जाने वाला विचार।
मुझे इस विषय में कोई टिप्पणी नहीं करनी है।അർത്ഥം : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
ഉദാഹരണം :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
പര്യായപദങ്ങൾ : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವರ್ಣನೆ, ಹೇಳಿಕೆ
മറ്റ് ഭാഷകളിലേക്കുള്ള വിവർത്തനം :
A graphic or vivid verbal description.
Too often the narrative was interrupted by long word pictures.