അർത്ഥം : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
ഉദാഹരണം :
ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
പര്യായപദങ്ങൾ : ತಡವಾದ, ತಡವಾದಂತ, ತಡವಾದಂತಹ, ವಿಳಂಬವಾದಂತ, ವಿಳಂಬವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
ഉദാഹരണം :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
പര്യായപദങ്ങൾ : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ
മറ്റ് ഭാഷകളിലേക്കുള്ള വിവർത്തനം :
Being or occurring at an advanced period of time or after a usual or expected time.
Late evening.