പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿರುದ್ಧವಾದಂತಹ എന്ന വാക്കിന്റെ അർത്ഥവും ഉദാഹരണവും.

ವಿರುದ್ಧವಾದಂತಹ   ಗುಣವಾಚಕ

അർത്ഥം : ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಸ್ಥಿತಿಯಲ್ಲಿ ಇರುವುದು ಅನುಭವಿಸುವುದು ಅಥವಾ ನಡೆದುಕೊಂಡು ಹೋಗುವುದು

ഉദാഹരണം : ಸದಾ ಕಾಲ ವಿರುದ್ಧವಾಗಿ ನಡೆಯುವ ಜನರಿಗೆ ಎಂದು ಗೌರವ ದೊರೆಯುವುದಿಲ್ಲ.

പര്യായപദങ്ങൾ : ವಿರುದ್ಧವಾಗಿ, ವಿರುದ್ಧವಾದ, ವಿರುದ್ಧವಾದಂತ


മറ്റ് ഭാഷകളിലേക്കുള്ള വിവർത്തനം :

एक दूसरे से विपरीत या भिन्न दिशा में रहने, होने या चलने वाला।

अपसादी व्यक्तियों की कभी मुठभेड़ नहीं हुई।
अपसादी

Moving or facing away from each other.

Looking in opposite directions.
They went in opposite directions.
opposite

അർത്ഥം : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

ഉദാഹരണം : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

പര്യായപദങ്ങൾ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


മറ്റ് ഭാഷകളിലേക്കുള്ള വിവർത്തനം :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध

അർത്ഥം : ಯಾವುದರ ಅರ್ಥ ಇನ್ನೊಂದು ಶಬ್ಧದ ಅರ್ಥಕ್ಕೆ ವಿರುದ್ಧವಾಗಿದೆಯೋ

ഉദാഹരണം : ಜಲದ ವಿರುದ್ಧ ಶಬ್ಧವನ್ನು ಬರೆಯಿರಿ.

പര്യായപദങ്ങൾ : ವಿರುದಾರ್ಥ, ವಿರುದಾರ್ಥಕವಾದ, ವಿರುದಾರ್ಥಕವಾದಂತ, ವಿರುದಾರ್ಥಕವಾದಂತಹ, ವಿರುದಾರ್ಥವಾದ, ವಿರುದಾರ್ಥವಾದಂತ, ವಿರುದಾರ್ಥವಾದಂತಹ, ವಿರುದ್ಧವಾದ, ವಿರುದ್ಧವಾದಂತ


മറ്റ് ഭാഷകളിലേക്കുള്ള വിവർത്തനം :

जिसका अर्थ किसी शब्द के अर्थ के विपरीत हो।

जल का विलोम शब्द लिखिए।
विरुद्धार्थी, विलोम

അർത്ഥം : ವಿರೋಧವನ್ನು ಮಾಡುವವ

ഉദാഹരണം : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

പര്യായപദങ്ങൾ : ವಿರುದ್ಧದ, ವಿರುದ್ಧವಾದ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


മറ്റ് ഭാഷകളിലേക്കുള്ള വിവർത്തനം :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी