അർത്ഥം : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ
ഉദാഹരണം :
ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.
പര്യായപദങ്ങൾ : ಅನಾಸಕ್ತಿ, ಆಸಕ್ತಿಹೀನ, ನಿರ್ಲಿಪತ್ತ
മറ്റ് ഭാഷകളിലേക്കുള്ള വിവർത്തനം :
आसक्त न होने की अवस्था या भाव।
अनासक्ति के कारण ही लोग वैराग्य धारण कर लेते हैं।അർത്ഥം : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ഉദാഹരണം :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
പര്യായപദങ്ങൾ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವ್ಯಥೆ, ಸಂಕಟ
മറ്റ് ഭാഷകളിലേക്കുള്ള വിവർത്തനം :
उदास होने की अवस्था या भाव।
उसके चेहरे पर उदासी छायी हुई थी।അർത്ഥം : ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ತೋರುವುದು ಅಥವಾ ಮೋಹದ ವಿಮೋಚನೆಯಾದ ಸ್ಥಿತಿ
ഉദാഹരണം :
ಇಂದು ವಿರಕ್ತಿ ಬಯಸುವ ಜನ ವಿರಳ.
പര്യായപദങ്ങൾ : ವೈರಾಗ್ಯ
മറ്റ് ഭാഷകളിലേക്കുള്ള വിവർത്തനം :