അർത്ഥം : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು
ഉദാഹരണം :
ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.
പര്യായപദങ്ങൾ : ವಿಯೋಗಿ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ
മറ്റ് ഭാഷകളിലേക്കുള്ള വിവർത്തനം :