അർത്ഥം : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
ഉദാഹരണം :
ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಿಯವಾದ ವ್ಯಕ್ತಿಯನ್ನು ಭೇಟಿ ಮಾಡಲು ಆಗದೆ ಹೋಗುವುದು
ഉദാഹരണം :
ಸೂರದಾಸರು ರಚಿಸಿದ ಕೃತಿಯಲ್ಲಿ ರಾಧೆಯ ವಿರಹವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ
പര്യായപദങ്ങൾ : ವಿರಹ
മറ്റ് ഭാഷകളിലേക്കുള്ള വിവർത്തനം :