അർത്ഥം : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
ഉദാഹരണം :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
പര്യായപദങ്ങൾ : ಖುಲಾಸೆ ಮಾಡು, ಬಿಡುಗಡೆ ಮಾಡು
മറ്റ് ഭാഷകളിലേക്കുള്ള വിവർത്തനം :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।അർത്ഥം : ಹಿಡಿತದಿಂದ ಬಿಡುವುದು ಅಥವಾ ಬಂಧನದಿಂದ ಬಿಡುಗಡೆ ಮಾಡುವುದು
ഉദാഹരണം :
ಅವನು ಪಂಜರದಲ್ಲಿದ್ದ ಪಕ್ಷಿಗಳನ್ನು ಬಿಡಿಗಡೆ ಮಾಡಿದ.
പര്യായപദങ്ങൾ : ಬಿಡುಗಡೆ ಮಾಡು, ವಿಮೋಚನೆಗೊಳಿಸು
മറ്റ് ഭാഷകളിലേക്കുള്ള വിവർത്തനം :
अपनी पकड़ से अलग या बंधन से मुक्त करना।
उसने पिंजरे में बंद पक्षियों को आज़ाद किया।