അർത്ഥം : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ
ഉദാഹരണം :
ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು
പര്യായപദങ്ങൾ : ಟೀಕೆ, ಟೀಕೆ-ಟಿಪ್ಪಣಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾರೂ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವುದು
ഉദാഹരണം :
ಗೋಷ್ಟಿಯಲ್ಲಿ ನಿರುದ್ಯೋಗದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗುತ್ತಿದೆ.
പര്യായപദങ്ങൾ : ವಿಚಾರ ವಿಮರ್ಶೆ, ವಿಚಾರ-ವಿಮರ್ಶೆ
മറ്റ് ഭാഷകളിലേക്കുള്ള വിവർത്തനം :
किसी बात का विचार या विवेचन।
गोष्ठी में बेरोज़गारी के ऊपर विचार विमर्श किया जा रहा है।An exchange of views on some topic.
We had a good discussion.അർത്ഥം : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ
ഉദാഹരണം :
ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ
പര്യായപദങ്ങൾ : ಖಂಡನೆ, ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ
മറ്റ് ഭാഷകളിലേക്കുള്ള വിവർത്തനം :
किसी बात या कार्य के गुण दोष आदि के संबंध में प्रकट किया जाने वाला विचार।
वे आलोचना सुनकर भी अप्रभावित रहे।