അർത്ഥം : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ
ഉദാഹരണം :
ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.
മറ്റ് ഭാഷകളിലേക്കുള്ള വിവർത്തനം :
अग्निहोत्र की राख जिसे शिव भक्त माथे पर लगाते और शरीर पर मलते हैं।
साधु बाबा भस्म लगाकर साधना में लीन हैं।അർത്ഥം : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ
ഉദാഹരണം :
ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.
പര്യായപദങ്ങൾ : ಭಸ್ಮ
മറ്റ് ഭാഷകളിലേക്കുള്ള വിവർത്തനം :
അർത്ഥം : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ
ഉദാഹരണം :
ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.
മറ്റ് ഭാഷകളിലേക്കുള്ള വിവർത്തനം :
वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।
च्यवनप्राश में सोने, चाँदी आदि का भस्म भी मिलाया जाता है।