അർത്ഥം : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
ഉദാഹരണം :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
പര്യായപദങ്ങൾ : ಅಮೂಲ್ಯವಾದ, ಸಂಪದ್ಬರಿತವಾದ, ಸಮೃದ್ಧವಾದ
മറ്റ് ഭാഷകളിലേക്കുള്ള വിവർത്തനം :
Having an abundant supply of desirable qualities or substances (especially natural resources).
Blessed with a land rich in minerals.