അർത്ഥം : ಒಂದು ಪಕ್ಷದ ಎದುರಿನ ಪಕ್ಷದಲ್ಲಿರುವವನು
ഉദാഹരണം :
ವಿಪಕ್ಷೀಯ ಸಂಸದನು ಬ್ರಷ್ಟಾಚಾರ ಮಾಡಿರುವ ಮಂತ್ರಿಯನ್ನು ರಾಜಿನಾಮೆ ಕೇಳಿದನು.
പര്യായപദങ്ങൾ : ವಿರೋದ ಪಕ್ಷೀಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದರ ಎದುರಿನ ಪಕ್ಷಕ್ಕೆ ಸೇರಿದವರು
ഉദാഹരണം :
ರಾಮಯ್ಯನು ವಿಪಕ್ಷೀಯ ದಳದಲ್ಲಿದ್ದಾನೆ.
പര്യായപദങ്ങൾ : ಪ್ರತಿಪಕ್ಷೀಯ, ಪ್ರತಿಪಕ್ಷೀಯವಾದ, ಪ್ರತಿಪಕ್ಷೀಯವಾದಂತ, ಪ್ರತಿಪಕ್ಷೀಯವಾದಂತಹ, ವಿಪಕ್ಷೀಯವಾದ, ವಿಪಕ್ಷೀಯವಾದಂತ, ವಿಪಕ್ಷೀಯವಾದಂತಹ, ವಿರೋದ ಪಕ್ಷೀಯ, ವಿರೋದ ಪಕ್ಷೀಯವಾದ, ವಿರೋದ ಪಕ್ಷೀಯವಾದಂತ, ವಿರೋದ ಪಕ್ಷೀಯವಾದಂತಹ
മറ്റ് ഭാഷകളിലേക്കുള്ള വിവർത്തനം :
जो विपक्ष से संबंधित हो या विपक्ष का हो।
आज शाम विपक्षीय दल की बैठक हो रही है।