അർത്ഥം : ಮಹಾರಾಷ್ಟ್ರದಲ್ಲಿ ಜನಿಸಿದ ಮಹಾಪುರುಷ ಇವರನ್ನು ಗಾಂಧೀಜಿಯವರ ಉತ್ತರಾಧಿಕಾರಿ ಎಂದು ಹೇಳಲಾಗುತ್ತದೆ
ഉദാഹരണം :
ವಿನೋಬಾ ಭಾವೆಗೆ ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
പര്യായപദങ്ങൾ : ಆಚಾರ್ಯ ವಿನೋಬಾ, ಆಚಾರ್ಯ ವಿನೋಬಾ ಭಾವೆ, ಆಚಾರ್ಯ ವಿನೋವಾ, ಆಚಾರ್ಯ ವಿನೋವಾ ಭಾವೆ, ವಿನಾಯಕ ನರಹರಿ ಭಾವೆ, ವಿನೋಬಾ, ವಿನೋಬಾ ಭಾವೆ, ವಿನೋವಾ ಭಾವೆ
മറ്റ് ഭാഷകളിലേക്കുള്ള വിവർത്തനം :
महाराष्ट्र में जन्मे एक महापुरुष जिन्हें गाँधीजी का उत्तराधिकारी कहा जाता है।
विनोबा भावे को उन्नीस सौ तिरासी में भारतरत्न से सम्मानित किया गया।