അർത്ഥം : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು
ഉദാഹരണം :
ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.
പര്യായപദങ്ങൾ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ವಿನೋದದಂತ, ವಿನೋದದಂತಹ, ಸಂತೋಷದ, ಸಂತೋಷದಂತ, ಸಂತೋಷದಂತಹ
മറ്റ് ഭാഷകളിലേക്കുള്ള വിവർത്തനം :
जिसका मनोरंजन हुआ हो।
बाल कलाकारों द्वारा दिखाये गये नाटक से दर्शक मनोरंजित हुए।അർത്ഥം : ಹಾಸ್ಯವನ್ನು ಮಾಡುವ
ഉദാഹരണം :
ಮಹೇಶನು ಹಾಸ್ಯದ ಸ್ವಭಾವದವನು.
പര്യായപദങ്ങൾ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ನಗೆ ಚಾಟಿಕೆಯ, ನಗೆ ಚಾಟಿಕೆಯಂತ, ನಗೆ ಚಾಟಿಕೆಯಂತಹ, ವಿನೋದಂತ, ವಿನೋದಂತಹ, ಹಾಸ್ಯದ, ಹಾಸ್ಯದಂತ, ಹಾಸ್ಯದಂತಹ
മറ്റ് ഭാഷകളിലേക്കുള്ള വിവർത്തനം :
मज़ाक़ संबंधी या मज़ाक़ से भरपूर।
उनकी मजाकिया शायरी के सभी कायल हैं।