അർത്ഥം : ಹಾನಿಕಾರಕ ಅಥವಾ ವಿನಾಶ ಉಂಟಾಗುವ ಅವಸ್ಥೆ, ಗುಣ ಅಥವಾ ಭಾವ
ഉദാഹരണം :
ಕೆಲವು ವಸ್ತುಗಳ ಹಾನಿಕಾರಕವೆಂದು ಪ್ರಮಾಣಿಕರಿಸಿದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
പര്യായപദങ്ങൾ : ಹಾನಿಕಾರಕ
മറ്റ് ഭാഷകളിലേക്കുള്ള വിവർത്തനം :
हानिकारक या घालक होने की अवस्था, गुण या भाव।
कुछ उत्पादों की हानिकारकता प्रमाणित होने के बाद भी वे बाजार में बिकते हैं।അർത്ഥം : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ
ഉദാഹരണം :
ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕ್ರಮೇಣ ನಾಶವಾಗುವಿಕೆಯನ್ನು ಸೂಚಿಸುವುದು
ഉദാഹരണം :
ಕಾಡು ನಾಶವಾಗುತ್ತಿರುವುದರಿಂದ ಪ್ರಾಣಿ ಪಕ್ಷಿಗಳು ಅವನತಿಯತ್ತ ಸಾಗುತ್ತಿವೆ.
പര്യായപദങ്ങൾ : ಅವನತಿಕಾರಿ, ಅವನತಿಕಾರಿಯಾದ, ಅವನತಿಕಾರಿಯಾದಂತ, ಅವನತಿಕಾರಿಯಾದಂತಹ, ಅವನತಿಯತ್ತ, ಪತನಕಾರಿ, ಪತನಕಾರಿಯಾದ, ಪತನಕಾರಿಯಾದಂತ, ಪತನಕಾರಿಯಾದಂತಹ, ಪತನದತ್ತ, ವಿನಾಶಕಾರಿಯಾದ, ವಿನಾಶಕಾರಿಯಾದಂತ, ವಿನಾಶಕಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जिससे अवनति हो या जो अवनति करे।
सरकार की नई योजनाएँ समाज के लिए अवनतिकारी साबित हुईं।