പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿನಾಶ എന്ന വാക്കിന്റെ അർത്ഥവും ഉദാഹരണവും.

ವಿನಾಶ   ನಾಮಪದ

അർത്ഥം : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

ഉദാഹരണം : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

പര്യായപദങ്ങൾ : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ಪ್ರವಾಹ


മറ്റ് ഭാഷകളിലേക്കുള്ള വിവർത്തനം :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

അർത്ഥം : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ഉദാഹരണം : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

പര്യായപദങ്ങൾ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


മറ്റ് ഭാഷകളിലേക്കുള്ള വിവർത്തനം :

An event (or the result of an event) that completely destroys something.

demolition, destruction, wipeout

അർത്ഥം : ಕೆಳಗೆ ಎಳೆಯುವುದು ಅಥವಾ ಬೀಳಿಸುವ ಕ್ರಿಯೆ

ഉദാഹരണം : ನನ್ನ ಸ್ನೇಹಿತನ ವ್ಯವಹಾರ ಅವನತಿ ಹೊಂದಿತು.

പര്യായപദങ്ങൾ : ಅವನತಿ, ದುರ್ದಶೆ, ಪಥನ


മറ്റ് ഭാഷകളിലേക്കുള്ള വിവർത്തനം :

नीचे की ओर खींचने या गिराने की क्रिया।

यंत्र का अपकर्षण सातवें मंजिल से तीसरे मंजिल में किया गया।
अपकर्ष, अपकर्षण

Changing to a lower state (a less respected state).

debasement, degradation

അർത്ഥം : ನಾಶ ಮಾಡುವ ವ್ಯಕ್ತಿ

ഉദാഹരണം : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

പര്യായപദങ്ങൾ : ನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


മറ്റ് ഭാഷകളിലേക്കുള്ള വിവർത്തനം :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

അർത്ഥം : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ഉദാഹരണം : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

പര്യായപദങ്ങൾ : ನಾಶ, ಮೌಲ್ಯ ಕ್ಷಯ, ಮೌಲ್ಯ ಹರಣ, ಸವಕಳಿ, ಹಾನಿ


മറ്റ് ഭാഷകളിലേക്കുള്ള വിവർത്തനം :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

അർത്ഥം : ಹಾನಿ ಅಥವಾ ವಿನಾಶ ಉಂಟಾಗುವ ಅವಸ್ಥೆ ಅಥವಾ ಭಾವ

ഉദാഹരണം : ಜನರು ಈ ವಿಷಯದಿಂದಾಗುವ ಹಾನಿಯನ್ನು ತಿಳಿಯಲು ಮುಂದಾಗಿದ್ದಾರೆ.

പര്യായപദങ്ങൾ : ಹಾನಿ


മറ്റ് ഭാഷകളിലേക്കുള്ള വിവർത്തനം :

मारक या घालक होने की अवस्था या भाव।

लोग इस विष की मारकता जानने में लगे हैं।
घालकता, मारकता