അർത്ഥം : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ
ഉദാഹരണം :
ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.
പര്യായപദങ്ങൾ : ಕ್ರಮವಿಲ್ಲದಂತಹ, ಕ್ರಮವಿಲ್ಲದೆ, ರೀತಿನೀತಿಯಿಲ್ಲದಂತಹ, ರೀತಿನೀತಿಯಿಲ್ಲದೆ, ವಿಧಿವಿಧಾನವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
बिना विधि या तौर-तरीके के।
आप कोई भी कार्य विधिहीनतः ही क्यों करते हैं?