അർത്ഥം : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಹೆಣ್ಣು ಸಂತಾನ
ഉദാഹരണം :
ಶೀಲ ಗೀತಾಳ ವಿಧಿಯುಕ್ತ ಮಗಳು.
പര്യായപദങ്ങൾ : ಔರಸ ಪುತ್ರಿ, ಔರಸ ಮಗಳು, ಕಾಯಿದೆ ರೀತ್ಯ ಪುತ್ರಿ, ಕಾಯಿದೆ ರೀತ್ಯ ಮಗಳು, ಕಾಯಿದೆ-ರೀತ್ಯ ಪುತ್ರಿ, ಕಾಯಿದೆ-ರೀತ್ಯ ಮಗಳು, ಕಾಯಿದೆರೀತ್ಯ ಪುತ್ರಿ, ಕಾಯಿದೆರೀತ್ಯ ಮಗಳು, ನ್ಯಾಯ-ಸಮ್ಮತ ಪುತ್ರಿ, ನ್ಯಾಯ-ಸಮ್ಮತ ಮಗಳು, ವಿಧಿಯನುಸಾರದ ಮಗಳು, ವಿಧಿಯುಕ್ತ ಪುತ್ರಿ, ವಿಧಿಯುಕ್ತ ಮಗಳು, ವಿಧಿವತ್ತಾದ ಪುತ್ರಿ, ವಿಧಿವತ್ತಾದ ಮಗಳು
മറ്റ് ഭാഷകളിലേക്കുള്ള വിവർത്തനം :
विवाहित स्त्री से उत्पन्न पुत्री।
शीला गीता की जायज बेटी है।