അർത്ഥം : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಸಂತಾನ
ഉദാഹരണം :
ದಾನವೀರ ಕರ್ಣ ಔರಸ ಪುತ್ರನಾಗಿರಲಿಲ್ಲ.
പര്യായപദങ്ങൾ : ಔರಸ, ಕಾಯಿದೆ ರೀತ್ಯ, ಕಾಯಿದೆ-ರೀತ್ಯ, ಕಾಯಿದೆರೀತ್ಯ, ನ್ಯಾಯ-ಸಮ್ಮತ, ವಿಧಿಯುಕ್ತ, ವಿಧಿವತ್ತಾದ
മറ്റ് ഭാഷകളിലേക്കുള്ള വിവർത്തനം :
Of marriages and offspring. Recognized as lawful.
legitimate