അർത്ഥം : ಜನತೆಯಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳ ಈ ಸಭೆಯಲ್ಲಿ ದೇಶಕ್ಕೆ ಅವಶ್ಯಕವಾದ ಕಾನೂನು ಅಥವಾ ಕಾಯಿದೆಗಳನ್ನು ಮಾಡಲಾಗುತ್ತದೆ
ഉദാഹരണം :
ವಿಧಾನ ಸಭೆಯಲ್ಲಿ ಹಳೆಯ ವಿಧಾನ ಮತ್ತು ಸಂಶೋಧನೆಗಳ ಪರಿರ್ವತನೆಯನ್ನು ಮಾಡಲಾಗುತ್ತದೆ.
പര്യായപദങ്ങൾ : ವಿಧಾನ ಸಭಾ, ವಿಧಾನ ಸಭೆ, ವಿಧಾನ-ಮಂಡಲಿ, ವಿಧಾನ-ಸಭಾ, ವಿಧಾನ-ಸಭೆ, ವಿಧಾನಮಂಡಲಿ, ವಿಧಾನಸಭಾ, ವಿಧಾನಸಭೆ
മറ്റ് ഭാഷകളിലേക്കുള്ള വിവർത്തനം :
लोकतंत्री शासन में जनता के प्रतिनिधियों की वह सभा जो देश के लिए कानून कायदे आदि बनाती है।
विधानसभा में पुराने विधानों में संशोधन, परिवर्तन आदि भी होते हैं।