അർത്ഥം : ಜ್ಞಾನವಿರುವಿಕೆಯನ್ನು ಸೂಚಿಸುವುದು
ഉദാഹരണം :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
പര്യായപദങ്ങൾ : ಓದು, ಜ್ಞಾನ, ತಿಳುವಳಿಕೆ, ಪಾಂಡಿತ್ಯ
മറ്റ് ഭാഷകളിലേക്കുള്ള വിവർത്തനം :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipഅർത്ഥം : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
ഉദാഹരണം :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
പര്യായപദങ്ങൾ : ಜ್ಞಾನ, ಪಾಂಡಿತ್ಯ, ಬುದ್ಧಿ
മറ്റ് ഭാഷകളിലേക്കുള്ള വിവർത്തനം :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।അർത്ഥം : ಶಿಕ್ಷಣ ಮತ್ತು ಮುಂತಾದವುಗಳು ಪ್ರಾಪ್ತಿಯಾಗಿರುವಂತಹ ಜ್ಞಾನ
ഉദാഹരണം :
ಪ್ರಾಚೀನ ಕಾಲದಲ್ಲಿ ಅಯೋಧ್ಯಾವನ್ನು ವಿದ್ಯೆಯ ಕೇಂದ್ರ ಎಂದು ನಂಬಲಾಗುತ್ತಿತ್ತು.
പര്യായപദങ്ങൾ : ವಿದ್ಯಾ
മറ്റ് ഭാഷകളിലേക്കുള്ള വിവർത്തനം :
An ability that has been acquired by training.
accomplishment, acquirement, acquisition, attainment, skill