അർത്ഥം : ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ವ್ಯಕ್ತಿ ಅಥವಾ ವಸ್ತು ಸಂಗತಿಗಳು ಇರುವುದು
ഉദാഹരണം :
ಶಾಲೆಯಲ್ಲಿ ಉಪಸ್ಥಿತರಾದ ಮಕ್ಕಳಿಗೆ ಸಿಹಿ ಹಂಚಲಾಯಿತು.
പര്യായപദങ്ങൾ : ಉಪಸ್ಥಿತ, ಉಪಸ್ಥಿತವಾದ, ಉಪಸ್ಥಿತವಾದಂತ, ಉಪಸ್ಥಿತವಾದಂತಹ, ವಿದ್ಯಾಮಾನ, ವಿದ್ಯಾಮಾನವಾದಂತಹ, ವಿದ್ಯಾಯಮಾನವಾದ, ಹಾಜರಾದ, ಹಾಜರಾದಂತ, ಹಾಜರಾದಂತಹ
മറ്റ് ഭാഷകളിലേക്കുള്ള വിവർത്തനം :