അർത്ഥം : ಗೆದ್ದು ಬಂದವರನ್ನು ಸ್ವಾಗತಿಸುವಾಗ ಅಥವಾ ಅಂಭಿನಂದನೆಯನ್ನು ತಿಳಿಸುವಾಗ ಅವರಿಗೆ ಮಾಲೆ ಹಾಕುವರು
ഉദാഹരണം :
ಗೆದ್ದು ಬಂದ ಶಾಸಕರಿಗೆ ಜನರು ವಿಜಯದ ಮಾಲೆಯನ್ನು ಹಾಕುತ್ತಿದ್ದರು.
പര്യായപദങ്ങൾ : ಜಯಮಾಲೆ, ವಿಜಯದ-ಮಾಲೆ, ವಿಜಯದಮಾಲೆ
മറ്റ് ഭാഷകളിലേക്കുള്ള വിവർത്തനം :
Jewelry consisting of a cord or chain (often bearing gems) worn about the neck as an ornament (especially by women).
necklace