പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಿಚಾರಿಸು എന്ന വാക്കിന്റെ അർത്ഥവും ഉദാഹരണവും.

ವಿಚಾರಿಸು   ಕ್ರಿಯಾಪದ

അർത്ഥം : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು

ഉദാഹരണം : ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.

പര്യായപദങ്ങൾ : ಕೇಳುವುದು, ಪ್ರಶ್ನೆ ಕೇಳು


മറ്റ് ഭാഷകളിലേക്കുള്ള വിവർത്തനം :

कुछ जानने के लिए शब्दों का प्रयोग करना।

वह मुझसे आप के बारे में पूछ रही थी।
पूँछना, पूछना

Address a question to and expect an answer from.

Ask your teacher about trigonometry.
The children asked me about their dead grandmother.
I inquired about their special today.
He had to ask directions several times.
ask, enquire, inquire

അർത്ഥം : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು

ഉദാഹരണം : ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.

പര്യായപദങ്ങൾ : ಆಲೋಚನೆ ಮಾಡು, ಆಲೋಚಿಸು, ನಿರ್ಣಯಿಸು, ವಿಚಾರ ಮಾಡು, ಸಲಹೆ ಕೊಡು, ಸಲಹೆ ನೀಡು


മറ്റ് ഭാഷകളിലേക്കുള്ള വിവർത്തനം :

किसी को यह बताना कि क्या ठीक है या क्या होना चाहिए।

गुरुजी बच्चों को इस काम के बारे में परामर्श दे रहे हैं।
परामर्श देना, राय देना, सलाह देना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

അർത്ഥം : ಯಾರಿಂದಾದರೂ ಯಾವುದಾದರು ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವುದು

ഉദാഹരണം : ರೋಗಿಗಳು ಒಬ್ಬ ವಿಶೇಷ ತಜ್ಞರ ಬಳಿ ಸಲಹೆಯನ್ನು ಕೇಳುವುದು ತುಂಬಾ ಅವಶ್ಯಕ.

പര്യായപദങ്ങൾ : ಅಭಿಪ್ರಾಯ ಪಡೆದ, ಚರ್ಚೆ ಮಾಡು, ವಿಚಾರ ವಿಮರ್ಶೆ ಮಾಡು, ಸಲಹೆ ಕೇಳು, ಸಲಹೆ ಪಡೆ


മറ്റ് ഭാഷകളിലേക്കുള്ള വിവർത്തനം :

किसी से किसी विषय में उनका विचार जानना।

रोगी को हमेशा एक विशेषज्ञ से सलाह लेना चाहिए।
कंसल्ट करना, परामर्श करना, परामर्श लेना, मत पूछना, मशविरा करना, राय लेना, विचार विमर्श करना, सम्मति लेना, सलाह लेना

Get or ask advice from.

Consult your local broker.
They had to consult before arriving at a decision.
confer with, consult