അർത്ഥം : ವಿಕೃತವಾಗಿ ಮಾಡಿರುವಂತಹ ಅಥವಾ ತಯಾರಿಸಿರುವಂತಹ ಶಬ್ದ
ഉദാഹരണം :
ದಿವಾಕರನು ಕೆಟ್ಟದಾದ ಶಬ್ಧಗಳ ಪಟ್ಟಿಯನ್ನು ತಯಾರಿಸುತ್ತಿದ್ದಾನೆ.
പര്യായപദങ്ങൾ : ಕೆಟ್ಟದಾಂತ, ಕೆಟ್ಟದಾಂತಹ, ಕೆಟ್ಟದಾದ, ವಿಕೃತವಾದ, ವಿಕೃತವಾದಂತಹ
മറ്റ് ഭാഷകളിലേക്കുള്ള വിവർത്തനം :
Having an intended meaning altered or misrepresented.
Many of the facts seemed twisted out of any semblance to reality.അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು
ഉദാഹരണം :
ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
പര്യായപദങ്ങൾ : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತಹ
മറ്റ് ഭാഷകളിലേക്കുള്ള വിവർത്തനം :
जिसमें किसी प्रकार का विकार हो गया हो।
कारीगर बिगड़ी मशीन को सुधार रहा है।Harmed or injured or spoiled.
I won't buy damaged goods.