അർത്ഥം : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
ഉദാഹരണം :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
പര്യായപദങ്ങൾ : ಅಭಿವೃದ್ಧಿ, ಬೆಳವಣಿಗೆ, ವಿಕಾಸ
മറ്റ് ഭാഷകളിലേക്കുള്ള വിവർത്തനം :
A process in which something passes by degrees to a different stage (especially a more advanced or mature stage).
The development of his ideas took many years.അർത്ഥം : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ഉദാഹരണം :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
പര്യായപദങ്ങൾ : ಬೆಳವಣಿಗೆ, ವಿಕಾಸ, ವಿಕಾಸನ
മറ്റ് ഭാഷകളിലേക്കുള്ള വിവർത്തനം :
Gradual improvement or growth or development.
Advancement of knowledge.