അർത്ഥം : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು
ഉദാഹരണം :
ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.
പര്യായപദങ്ങൾ : ಅಂಗವಿಕಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು
ഉദാഹരണം :
ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.
പര്യായപദങ്ങൾ : ಅಂಗವಿಕಲ, ಅಂಗಹೀನ
മറ്റ് ഭാഷകളിലേക്കുള്ള വിവർത്തനം :
People collectively who are crippled or otherwise physically handicapped.
Technology to help the elderly and the disabled.അർത്ഥം : ಶರೀರದ ಅಂಗವೊಂದು ಊನಗೊಂಡಿರುವಂತಹುದು
ഉദാഹരണം :
ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.
പര്യായപദങ്ങൾ : ಅಂಗವಿಕಲ, ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ
മറ്റ് ഭാഷകളിലേക്കുള്ള വിവർത്തനം :