അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಅಘೋರಿಗಳ ಅನುಯಾಯಿ
ഉദാഹരണം : ಇಲ್ಲಿ ಮೊದಲು ಅಘೋರಿಗಳು ಇರುತ್ತಿದ್ದರು.
പര്യായപദങ്ങൾ : ಅಘೋರಿ, ಶಿವೋಪಾಸಕ
മറ്റ് ഭാഷകളിലേക്കുള്ള വിവർത്തനം :हिन्दी
अघोरपंथ का अनुयायी।
അർത്ഥം : ವಾಮಮಾರ್ಗ ಸಿದ್ಧಾಂತವನ್ನು ನಂಬುವಂತಹ ವ್ಯಕ್ತಿ
ഉദാഹരണം : ವಾಮಾಮಾರ್ಗಿಯು ಮಾಂಸ, ಮಧ್ಯ ಮೊದಲಾದವುಗಳನ್ನು ಸೇವಿಸುತ್ತಾನೆ.
പര്യായപദങ്ങൾ : ವಾಮಮಾರ್ಗಿ, ಶ್ರೇಷ್ಠ ಕುಲೋತ್ಪನ್ನ
മറ്റ് ഭാഷകളിലേക്കുള്ള വിവർത്തനം :हिन्दी English
वाममार्ग सिद्धांत को माननेवाला व्यक्ति।
A person who belongs to the political left.
അർത്ഥം : ಗುಹೆಯಲ್ಲಿ ವಾಸಮಾಡುತ್ತಾ ಅಸಹ್ಯಕರವಾದ ಪದಾರ್ಥವಾದ ಹೆಣ, ಮಾಂಸ ಮುಂತಾದವುಗಳನ್ನು ಭಕ್ಷಿಸುವ ವ್ಯಕ್ತಿ
ഉദാഹരണം : ಸ್ಮಶಾಣದಲ್ಲಿ ಅಘೋರಿಗಳು ಹೆಣದ ಮಾಂಸವನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ಅಘೋರಿ, ಅಘೋರಿಗಳು, ಶಿವೋಪಾಸಕ
घिनौने पदार्थों जैसे गुह, माँस आदि का भक्षण करने वाला व्यक्ति।
ഇൻസ്റ്റാൾ ചെയ്യുക