അർത്ഥം : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
ഉദാഹരണം :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
പര്യായപദങ്ങൾ : ತಿರುಗಿ ಕೊಡು, ವಾಪಸು ಕೊಡು, ಹಿಂದಿರುಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
പര്യായപദങ്ങൾ : ತಿರುಗಿ ಕಳಿಸು, ತಿರುಗಿ ಕೊಡು, ತಿರುಗಿಸು
മറ്റ് ഭാഷകളിലേക്കുള്ള വിവർത്തനം :