അർത്ഥം : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ
ഉദാഹരണം :
ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು
പര്യായപദങ്ങൾ : ವಾದ-ಪ್ರತಿವಾದ, ವಾದ-ವಿವಾದ, ವಾದವಿವಾದ
മറ്റ് ഭാഷകളിലേക്കുള്ള വിവർത്തനം :
शास्त्रीय विषयों में परस्पर होने वाला वाद-विवाद।
अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।A discussion in which reasons are advanced for and against some proposition or proposal.
The argument over foreign aid goes on and on.