പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಾತಾಯನ എന്ന വാക്കിന്റെ അർത്ഥവും ഉദാഹരണവും.

ವಾತಾಯನ   ನಾಮಪದ

അർത്ഥം : ಹೆಡೆಯುಳ್ಳ ವಿಷದ ಹಾವು

ഉദാഹരണം : ಅವನನ್ನು ಹಾವು ಕಚ್ಚಿತು.

പര്യായപദങ്ങൾ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


മറ്റ് ഭാഷകളിലേക്കുള്ള വിവർത്തനം :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

അർത്ഥം : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

ഉദാഹരണം : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

പര്യായപദങ്ങൾ : ಕಿಟಕಿ, ಕಿಡಕಿ, ಗವಾಕ್ಷಿ, ಜನ್ನಲು


മറ്റ് ഭാഷകളിലേക്കുള്ള വിവർത്തനം :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

അർത്ഥം : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

ഉദാഹരണം : ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.

പര്യായപദങ്ങൾ : ಗವಾಕ್ಷ, ಗವಾಕ್ಷಿ, ಗಾಳಿಕಂಡಿ


മറ്റ് ഭാഷകളിലേക്കുള്ള വിവർത്തനം :

कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।

पंखा, वातानुकूलक आदि संवातक हैं।
वेंटिलेटर, वेंटिलैटर, वेन्टिलेटर, वेन्टिलैटर, संवातक

A device (such as a fan) that introduces fresh air or expels foul air.

ventilator

അർത്ഥം : ಶುದ್ದವಾದ ಗಾಳಿ ಬೆಳಕು ಹಾಯಲು ಮಾಡಿರುವ ಕಿಂಡಿ ಅಥವಾ ದಾರಿ

ഉദാഹരണം : ವಾತಾಯನ ಇರುವ ಕಾರಣ ಮನೆಯಲ್ಲಿ ಉಬ್ಬಸ ಕಡಿಮೆ. ಈ ಮನೆಗೆ ಗಾಳಿ ಬೆಳಕಿಗೆ ಗಾಳಿಕಿಂಡಿಯೇ ಇಲ್ಲ. ಮನೆಯಯಲ್ಲಿ ಗವಾಕ್ಷದ ಮೂಲಕ ಬೆಕ್ಕು ಹಾರಿ ಬಂದಿತು

പര്യായപദങ്ങൾ : ಗವಾಕ್ಷ, ಗಾಳಿಕಿಂಡಿ


മറ്റ് ഭാഷകളിലേക്കുള്ള വിവർത്തനം :

शुद्ध वायु का संचार या हवादार होने की क्रिया।

संवातन के कारण उमस से राहत मिलती है।
संवात, संवातन, हवादारी

The act of supplying fresh air and getting rid of foul air.

airing, ventilation