അർത്ഥം : ಚಿತ್ರಗಳನ್ನು ಬಿಡಿಸುವ ಕಲೆಗಾರರು ಉಪಯೋಗಿಸುವ ಒಂದು ಬಗೆಯ ಬಣ್ಣ
ഉദാഹരണം :
ಅವನು ತನ್ನ ಮನೆಯ ಗೋಡೆಯ ಮೇಲೆ ವಾಟರ್ ಪೇಂಟ್ ನಿಂದ ಸುಂದರವಾದ ಚಿತ್ರಗಳನ್ನು ಬಿಡಿಸಿದ.
മറ്റ് ഭാഷകളിലേക്കുള്ള വിവർത്തനം :
A water-base paint (with water-soluble pigments). Used by artists.
water-color, water-colour, watercolor, watercolour