അർത്ഥം : ಒಂದೇ ರೀತಿಯ ಬಟ್ಟೆಯನ್ನು ಯಾವುದೇ ವಿಶೇಷ ವರ್ಗ ಅಥವಾ ದಳದವರನ್ನು ಹಾಕಿಕೊಳ್ಳಬೇಕೆಂದು ನಿರ್ಧಾರ ಮಾಡಿರುವರು
ഉദാഹരണം :
ಭಾರತದಲ್ಲಿ ಪೊಲೀಸ್ ಮತ್ತು ಅಂಚೆಯವರು ಕಾಕಿ ಸಮವಸ್ತ್ರವನ್ನು ಧರಿಸುವರು
പര്യായപദങ്ങൾ : ಸಮವಸ್ತ್ರ
മറ്റ് ഭാഷകളിലേക്കുള്ള വിവർത്തനം :
Clothing of distinctive design worn by members of a particular group as a means of identification.
uniformഅർത്ഥം : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
ഉദാഹരണം :
ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
പര്യായപദങ്ങൾ : ಬಟ್ಟೆ
മറ്റ് ഭാഷകളിലേക്കുള്ള വിവർത്തനം :
അർത്ഥം : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
ഉദാഹരണം :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
പര്യായപദങ്ങൾ : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವೇಷ-ಭೂಷಣ, ವೇಷಭೂಷಣ
മറ്റ് ഭാഷകളിലേക്കുള്ള വിവർത്തനം :
Clothing in general.
She was refined in her choice of apparel.