അർത്ഥം : ಯಾರೋ ಒಬ್ಬರನ್ನು ಮಂತ್ರ-ತಂತ್ರ ಮುಂತಾದವುಗಳಿಂದ ವಶದಲ್ಲಿ ಇಟ್ಟುಕೊಂಡಿರುವುದು
ഉദാഹരണം :
ತಾಂತ್ರಿಕನು ವಶೀಕೃತ ವ್ಯಕ್ತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾನೆ.
പര്യായപദങ്ങൾ : ವಶಮಾಡಿಕೊಂಡ, ವಶಮಾಡಿಕೊಂಡಂತ, ವಶಮಾಡಿಕೊಂಡಂತಹ, ವಶೀಕೃತ, ವಶೀಕೃತವಾದ, ವಶೀಕೃತವಾದಂತ
മറ്റ് ഭാഷകളിലേക്കുള്ള വിവർത്തനം :