പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಶೀಕರಣ എന്ന വാക്കിന്റെ അർത്ഥവും ഉദാഹരണവും.

ವಶೀಕರಣ   ನಾಮಪದ

അർത്ഥം : ಯಾರೋ ಒಬ್ಬರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಅಧೀನವಾಗಿ ಮಾಡುವ ಕ್ರಿಯೆ

ഉദാഹരണം : ಕ್ರೂರ ಪ್ರಾಣಿಗಳನ್ನು ಪಳಗಿಸುವುದು ತುಂಬ ಕಠಿಣದ ಕೆಲಸ.

പര്യായപദങ്ങൾ : ಅಧೀನಗೊಳಿಸು, ತರಬೇತಿ ನೀಡುವುದು, ಪಳಗಿಸುವುದು


മറ്റ് ഭാഷകളിലേക്കുള്ള വിവർത്തനം :

किसी को अधीन करने की क्रिया या किसी को अधीन में लाने की क्रिया।

खूँखार जानवरों का अधीनीकरण कठिन होता है।
अधीनीकरण, बसीकरन, वशीकरण

The act of conquering.

conquering, conquest, subjection, subjugation

അർത്ഥം : ಮಂತ್ರ-ತಂತ್ರದ ಸಹಾಯದಿಂದ ಯಾರನ್ನಾದರೂ ವಶದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ഉദാഹരണം : ತಾಂತ್ರಿಕನು ವಶೀಕರಣದ ಮೂಲಕ ರಾಮನನ್ನು ತನ್ನ ವಶದಲ್ಲಿ ಇಟ್ಟುಕೊಂಡನು


മറ്റ് ഭാഷകളിലേക്കുള്ള വിവർത്തനം :

मंत्र-तंत्र आदि के द्वारा किसी को वश में करने की क्रिया।

तांत्रिक ने वशीकरण द्वारा रामू को अपने बस में कर लिया।
जय, जोग, बशीकरन, योग, वशीकरण

A psychological state induced by (or as if induced by) a magical incantation.

enchantment, spell, trance

അർത്ഥം : ನಿದ್ದೆಯಲ್ಲಿ ಎದ್ದ ವ್ಯಕ್ತಿಯು ಕೇವಲ ಹೊರಗಿನ ಪ್ರೇರಣೆಯಿಂದ ನಡೆಯುತ್ತಾನೆ

ഉദാഹരണം : ಮನೋವಿಜ್ಞಾನಿಗಳು ಅವನನ್ನು ವಶೀಕರಣ ಮಾಡಿಕೊಂಡು ಅವನ ಮನಸ್ಸನ್ನು ಅರಿಯಲು ಪ್ರಯತ್ನ ಪಟ್ಟರು

പര്യായപദങ്ങൾ : ಸಂಮೋಹನ ವಿಧಾನ


മറ്റ് ഭാഷകളിലേക്കുള്ള വിവർത്തനം :

प्रेरित नींद की वह अवस्था जिसमें सोता हुआ व्यक्ति केवल बाहरी इशारों पर चलता है।

मनोचिकित्सक ने सम्मोहन के दौरान उसकी मानसिक अवस्था को समझने का प्रयास किया।
सम्मोहन

A state that resembles sleep but that is induced by suggestion.

hypnosis

ವಶೀಕರಣ   ಗುಣವಾಚಕ

അർത്ഥം : ವಶದಲ್ಲಿ ತಂದು ಕೊಳ್ಳುವಂತಹ ಅಥವಾ ಇಟ್ಟುಕೊಳ್ಳುವಂತಹ

ഉദാഹരണം : ಶ್ಯಾಮನು ವಶೀಕರಣ ಮಂತ್ರವನ್ನು ತಿಳಿದಿದ್ದಾನೆ.

പര്യായപദങ്ങൾ : ವಶೀಕರಣವಾದ, ವಶೀಕರಣವಾದಂತ, ವಶೀಕರಣವಾದಂತಹ, ವಶೀಕರಿಸಲಾದ, ವಶೀಕರಿಸಲಾದಂತ, ವಶೀಕರಿಸಲಾದಂತಹ, ವಶೀಕರಿಸಿದ, ವಶೀಕರಿಸಿದಂತ, ವಶೀಕರಿಸಿದಂತಹ, ವಶೀಲಕರಿಸಲ್ಪಟ್ಟ, ವಶೀಲಕರಿಸಲ್ಪಟ್ಟಂತ, ವಶೀಲಕರಿಸಲ್ಪಟ್ಟಂತಹ


മറ്റ് ഭാഷകളിലേക്കുള്ള വിവർത്തനം :

वश में करने वाला।

श्यामू वशीकरण मंत्र जानता है।
बसीकर, वशीकरण