അർത്ഥം : ಯಾವುದೇ ವಸ್ತು ಸಂಗತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಕ್ರಿಯೆ
ഉദാഹരണം :
ಅಕ್ರಮ ಸಾಗಣೆಯ ದಾಸ್ತಾನನ್ನು ಪೋಲೀಸರು ವಶಪಡಿಸಿಕೊಂಡರು.
പര്യായപദങ്ങൾ : ಜಪ್ತಿಮಾಡಿಕೊ, ಸ್ವಾಧೀನಪಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು
ഉദാഹരണം :
ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.
പര്യായപദങ്ങൾ : ಅಧೀನಗೊಳಿಸು, ಅಧೀನಗೊಳ್ಳು, ಅಧೀನದಲ್ಲಿಡು, ವಶಪಡಿಸಿಕೊಳ್ಳು, ವಶಮಾಡಿಕೊಳ್ಳು, ಹತೋಟಿಯಲ್ಲಿಡು
മറ്റ് ഭാഷകളിലേക്കുള്ള വിവർത്തനം :
किसी को अपने वश में करना।
अँग्रेज़ों ने सर्वप्रथम भारत के छोटे-छोटे राज्यों को अपने अधीन किया।