പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಲ್ಲಿ എന്ന വാക്കിന്റെ അർത്ഥവും ഉദാഹരണവും.

ವಲ್ಲಿ   ನಾಮಪದ

അർത്ഥം : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

ഉദാഹരണം : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

പര്യായപദങ്ങൾ : ಅಂಗವಸ್ತ್ರ, ದುಪ್ಪಟ, ದುಪ್ಪಟಿ, ದೋತರ, ಹೊದಿಕೆ


മറ്റ് ഭാഷകളിലേക്കുള്ള വിവർത്തനം :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

അർത്ഥം : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿಸಲಾಗಿರುವ ದೇವತೆ ಅವಳು ಪ್ರಪಂಚವನ್ನು ರಕ್ಷಣೆ ಮಾಡುತ್ತಿದ್ದಾಳೆ

ഉദാഹരണം : ಧರ್ಮಗ್ರಂಥದಲ್ಲಿ ಪೃಥ್ವಿಯನ್ನು ಭಗವಂತ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ.

പര്യായപദങ്ങൾ : ಅವನಿ, ಅವನೀತಲ, ಇಳೆ, ಉರ್ಮಿ, ಉರ್ವೀ, ಕಾಂತೆ, ಧರಿಣಿ, ಧರಿತ್ರಿ, ಧಾತ್ರಿ, ಧಾರಾಯಿತ್ರಿ, ಪೃತ್ವಿ, ಭೂ ತಾಯಿ, ಭೂ ದೇವಿ, ಭೂ ಮಾತೆ, ಭೂ-ತಾಯಿ, ಭೂ-ದೇವಿ, ಭೂ-ಮಾತೆ, ಭೂದೇವಿ, ಭೂಮಿ-ತಾಯಿ, ಭೂಮಿತಾಯಿ, ಮಹೀತಲ, ಮಹೀತಳ, ಮಹೀಮಂಡಲ, ವಸುಂಧರಾ, ವಸುಂಧರೆ, ವಸುಧಾ, ವಸುಧೆ, ವಸುಮತಿ, ವಾಸವಿ, ವಿಪುಲೆ, ವಿಫಲೆ, ವಿಫುಲಾ, ಶಾರ್ವರಿ, ಸಮುದ್ರವಸನಾನೆ


മറ്റ് ഭാഷകളിലേക്കുള്ള വിവർത്തനം :

हिन्दू धर्म ग्रंथों में वर्णित एक देवी जो सारे संसार को धारण की हुई हैं।

धर्म ग्रंथों में पृथ्वी को भगवान विष्णु की पत्नी कहा गया है।
अचलकीला, अचला, अदिति, अपारा, अवनि, अवनी, उर्वि, क्षिति, खगवती, दैतेय मेदजा, दैत्यमेदजा, धरणि, धरणी, धरती, धरती माता, धरा, धरित्री, पृथ्वी, पृथ्वी माँ, प्रथी, बीजसू, भू, महि, मही, रत्नगर्भा, रेणुका, रेनुका, वसुंधरा, वसुधा, वसुन्धरा, विपुला, वैष्णवी, सुगंधिमाता, सुगन्धिमाता

A Hindu goddess who releases from sin or disease. Mother of the Adityas.

aditi