അർത്ഥം : ದಕ್ಷಿಣ ಏಷ್ಯದಲ್ಲಿ(ಮುಖ್ಯವಾಗಿ ಹಿಂದೂ ಸಾಗರದಲ್ಲಿ) ಬೇಸಗೆಯಲ್ಲಿ ನೈರುತ್ಯದಿಂದಲೂ ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೀಸುವ ಒಂದು ಕ್ಲುಪ್ತ ಮಾರುತ
ഉദാഹരണം :
ಮಾನ್ಸೂನ್ ಮಾರುತವು ನಿಯತವಾಗಿ ದಿಕ್ಕು ಬದಲಿಸಿ ಬೀಸುತ್ತಿರುತ್ತದೆ.
പര്യായപദങ്ങൾ : ಕಾರ್ಗಾಲ, ಮಾನ್ಸೂನ್, ಮಾನ್ಸೂನ್ ಮಾರುತ
മറ്റ് ഭാഷകളിലേക്കുള്ള വിവർത്തനം :
भारतीय महासागर से बहनेवाली एक वायु जिसके चलने से भारत में वर्षा होती है।
इस बार मानसून के देर से आने के कारण खेती पिछड़ गई।A seasonal wind in southern Asia. Blows from the southwest (bringing rain) in summer and from the northeast in winter.
monsoon