അർത്ഥം : ಒಂದು ಜಾತಿಯ ಮರಗಳು ಮೂರು ವಾರ್ಷ ಅಥವಾ ಅದಕ್ಕಿಂತಲು ಹೆಚ್ಚು ವರ್ಷ ಜೀವಿತವಾಗಿರುವುದು
ഉദാഹരണം :
ಮಾವು ಒಂದು ಬಹುವಾರ್ಷಿಕ ಮರ.
പര്യായപദങ്ങൾ : ಬಹುವಾರ್ಷಿಕ, ಸರ್ವವಾರ್ಷಿಕ
മറ്റ് ഭാഷകളിലേക്കുള്ള വിവർത്തനം :
वह वनस्पति जो तीन वर्ष या उससे अधिक वर्ष तक जीवित रहती है।
आम एक बहुवर्षी वनस्पति है।അർത്ഥം : ವರ್ಷದ ಎಲ್ಲಾ ಋತುವಿನಲ್ಲಿ ಬೆಳೆಯುವ ಬೆಳೆ
ഉദാഹരണം :
ವನಸ್ಪತಿಯು ವರ್ಷವಿಡೀ ಬೆಳೆಯುವ ಬೆಳೆ.
പര്യായപദങ്ങൾ : ಎಲ್ಲಾ ಋತುಗಳಲ್ಲೂ ಇರುವ, ಎಲ್ಲಾ ಋತುಗಳಲ್ಲೂ ಇರುವಂತ, ಎಲ್ಲಾ ಋತುಗಳಲ್ಲೂ ಇರುವಂತಹ, ವರ್ಷಪೂರ್ತಿ
മറ്റ് ഭാഷകളിലേക്കുള്ള വിവർത്തനം :