അർത്ഥം : ಸಾಹಿತ್ಯದಲ್ಲಿನ ಒಂದು ಭಾವ ಅದರಲ್ಲಿ ಭಯ, ಮೋಹ, ಕ್ರೋದ ಮೊದಲಾದ ಕಾರಣದಿಂದ ಮುಖದಲ್ಲಿನ ಬಣ್ಣ ಬದಲಾಗುತ್ತದೆ
ഉദാഹരണം :
ತಂದೆಯ ವರ್ಣಹೀನ ಮುಖವನ್ನು ನೋಡಿ ಮಗುವು ಹೆದರಿಕೊಂಡು ಓಡಿಹೋಯಿತು.
പര്യായപദങ്ങൾ : ಕಾಂತಿಹೀನ, ಬಣ್ಣಗೆಟ್ಟ
മറ്റ് ഭാഷകളിലേക്കുള്ള വിവർത്തനം :
साहित्य में एक भाव जिसमें भय, मोह, क्रोध आदि के कारण मुख का रंग बदलता है।
पिता का चेहरा विवर्ण होते देख बच्चा डरकर भाग गया।അർത്ഥം : ಬಣ್ಣವಿಲ್ಲದ ವಸ್ತು
ഉദാഹരണം :
ನೀರು ವರ್ಣರಹಿತ ದ್ರವ.
പര്യായപദങ്ങൾ : ವರ್ಣರಹಿತ, ವರ್ಣರಹಿತವಾದ, ವರ್ಣರಹಿತವಾದಂತ, ವರ್ಣರಹಿತವಾದಂತಹ, ವರ್ಣಹೀನನಾದ, ವರ್ಣಹೀನನಾದಂತ, ವರ್ಣಹೀನನಾದಂತಹ
മറ്റ് ഭാഷകളിലേക്കുള്ള വിവർത്തനം :