അർത്ഥം : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ
ഉദാഹരണം :
ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ
പര്യായപദങ്ങൾ : ವರ್ಗ
മറ്റ് ഭാഷകളിലേക്കുള്ള വിവർത്തനം :
हिंदुओं के चार विभाग - ब्राह्मण,क्षत्रिय,वैश्य और शूद्र।
वर्ण व्यवस्था में ब्राह्मण का स्थान सबसे ऊँचा है।(Hinduism) the name for the original social division of Vedic people into four groups (which are subdivided into thousands of jatis).
varnaഅർത്ഥം : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ
ഉദാഹരണം :
ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.
പര്യായപദങ്ങൾ : ಅಕ್ಷರ, ಬರೆಹ, ಲಿಪಿ
മറ്റ് ഭാഷകളിലേക്കുള്ള വിവർത്തനം :
The conventional characters of the alphabet used to represent speech.
His grandmother taught him his letters.അർത്ഥം : ತಲೆಗೆ ಬಣ್ಣ ಹಾಕುವ ಪದಾರ್ಥ
ഉദാഹരണം :
ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ഉദാഹരണം :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
പര്യായപദങ്ങൾ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವ್ಯಕ್ತಿಗತ
മറ്റ് ഭാഷകളിലേക്കുള്ള വിവർത്തനം :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati