അർത്ഥം : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
ഉദാഹരണം :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
പര്യായപദങ്ങൾ : ಪರಿವರ್ತನೆ, ಬದಲಿ, ವರ್ಗ
മറ്റ് ഭാഷകളിലേക്കുള്ള വിവർത്തനം :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.അർത്ഥം : ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ
ഉദാഹരണം :
ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
പര്യായപദങ്ങൾ : ಹಸ್ತಾಂತರಣ
മറ്റ് ഭാഷകളിലേക്കുള്ള വിവർത്തനം :
The act of transfering something from one form to another.
The transfer of the music from record to tape suppressed much of the background noise.അർത്ഥം : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
ഉദാഹരണം :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
പര്യായപദങ്ങൾ : ವರ್ಗ, ವರ್ಗಾವರ್ಗಿ, ಹಸ್ತಾಂತರಣ
മറ്റ് ഭാഷകളിലേക്കുള്ള വിവർത്തനം :
The act of transfering something from one form to another.
The transfer of the music from record to tape suppressed much of the background noise.